Character of Lord’s Worker (Kanada) – ಕರ್ತನ ಕೆಲಸಗಾರನ ಗುಣ
ಕರ್ತನ ಕೆಲಸದಲ್ಲಿ ಆತನಿಗೆ ನಮ್ಮ ಉಪಯುಕ್ತತೆಯು ನಮ್ಮ ಗುಣದ ಸಂಘಟನೆಯಿಂದ ನಿರ್ಧರಿಸಲ್ಪಡುತ್ತದೆ. ನಮ್ಮ ಗುಣದಲ್ಲಿನ ಪ್ರಾಕೃತಿಕ ಮತ್ತು ಅನಪೇಕ್ಷಿತ ಅಂಶಗಳನ್ನು ನಮ್ಮ ಕರ್ತನ ಹೇರಳವಾದ ಕರುಣೆ ಮತ್ತು ಕೃಪೆಯಿಂದ ಕೂಲಂಕುಷವಾಗಿ ವ್ಯವಹರಿಸಲ್ಪಡಬೇಕು ಮತ್ತು ಸಕಾರಾತ್ಮಕ. ಅಂಶಗಳು ನಿರ್ಮಿಸಲ್ಪಡಬೇಕು, ಬೆಳೆಸಲ್ಪಡಬೇಕು ಮತ್ತು ಅಭಿವೃದ್ಧಿಪಡಿಸಲ್ಪಡಬೇಕು. ಒಂದು ಉಪಯುಕ್ತ ಸ್ವಾಭಾವಿಕ ಪ್ರವೃತ್ತಿಯನ್ನು ದಿನದಲ್ಲಿ ನಿರ್ಮಿಸಲು ಸಾಧ್ಯವಿಲ್ಲ; ಅದೇನೇ ಇದ್ದರೂ, ನಾವು ಕರ್ತನ ಪರಿಣಾಮಕಾರಿ ಸೇವಕರಾಗಬೇಕಾ ದರೆ, ಅದನ್ನು ನಿರ್ಮಿಸಬೇಕು. ಕರ್ತನ ಕೆಲಸಗಾರನ ಗುಣ ಎಂಬ ಈ ಪುಸ್ತಕದಲ್ಲಿ ವಾಚ್ಮನ್ ನೀ ಅವರು ಕ್ರೈಸ್ತೀಯ ಕೆಲಸಗಾರನಿಗೆ ಉಪಯುಕ್ತತಗೆ ನಿರ್ಣಾಯಕವಾಗಿರುವಂಥ ನಿರ್ಧಿಷ್ಟ ಗುಣ ಲಕ್ಷಣಗಳನ್ನು ಚರ್ಚಿಸುತ್ತಾರೆ. ಕರ್ತನ ಕೆಲಸ ಗಾರನು ಉತ್ತಮ ಕೇಳುಗನಾಗಿರಬೇಕು, ಮನುಷ್ಯರನ್ನು ಪ್ರೀತಿಸುವವನಾಗಿರಬೇಕು, ಕಷ್ಟಪಡುವ ಮನಸ್ಸನ್ನು ಹೊಂದಿರಬೇಕು, ತನ್ನ ದೇಹವನ್ನು ನಿಯಂತ್ರಿಸಬೇಕು ಮತ್ತು ಶ್ರದ್ಧೆ ಸಂಯಮ ಮತ್ತು ಸ್ಥಿರವಾಗಿರಬೇಕು. ಒಬ್ಬರ ವ್ಯಕ್ತಿನಿಷ್ಠತೆ ಮತ್ತು ಹಣದ ಬಗೆಗಿನ ಮನೋಭಾವ ಸೇರಿದಂತೆ, ಇತರ ಉಪಯುಕ್ತ ವಿಷಯಗಳನ್ನು ವಾಚ್ಮ್ಯಾನ್ ನೀ ಅವರು ಚರ್ಚಿಸುತ್ತಾರೆ. ಈ ಹಿಂದೆ ಆಂಗ್ಲ ಅನುವಾದ ಆದ ದಿ ನಾರ್ಮಲ್ ಕ್ರಿಶ್ಚಿಯನ್ ವರ್ಕರ್ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿದೆ, ಈ ಹೊಸದಾಗಿ ಭಾಷಾಂತರಿಸಿದ ಸಂದೇಶಗ ಳನ್ನು ವಾಚ್ಮ್ಯಾನ್ ನೀ ಅವರ ಮೂಲ ಚೀನೀ ಪ್ರಕಟಣೆಯ ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
About this book (English)
Our usefulness to the Lord in His work is determined by the constitution of our character. Natural and undesirable elements in our character must be thoroughly dealt with through the abundant mercy and grace of our Lord, and positive traits must be built up, cultivated, and developed. A useful disposition cannot be built up in a day; nevertheless, it must be built up if we are to be effective servants of the Lord. In The Character of the Lord’s Worker Watchman Nee discusses specific character traits that are crucial to the usefulness of a Christian worker. The Lord’s worker must be one who is a good listener, who is a lover of men, who has a mind to suffer, who controls his body, and who is diligent, restrained, and stable. Watchman Nee also discusses other helpful topics including one’s subjectivity and attitude toward money. Previously published under the title The Normal Christian Worker, these freshly translated messages are being released under the title of Watchman Nee’s original Chinese publication.
Frequently Asked Questions – The Character of the Lord’s Worker (Kannada)
Our usefulness to the Lord in His work is determined by the constitution of our character. Natural and undesirable elements in our character must be thoroughly dealt with through the abundant mercy and grace of our Lord, and positive traits must be built up, cultivated, and developed.
In The Character of the Lord’s Worker Watchman Nee discusses specific character traits that are crucial to the usefulness of a Christian worker.
A useful disposition cannot be built up in a day; nevertheless, it must be built up if we are to be effective servants of the Lord.





Reviews
There are no reviews yet.