God’s Eternal Plan (Kanada) – ದೇವರ ನಿತ್ಯ ಯೋಜನೆ
ನಮ್ಮ ನಿತ್ಯ ದೇವರು ಒಂದು ನಿತ್ಯ ಯೋಜನೆಯನ್ನು ಹೊಂದಿದ್ದಾನೆ, ಮತ್ತು ಆತನ ಯೋಜನೆಯು ಅಲ್ಪವಾಗಿರುವ ನಮ್ಮ ವೈಯಕ್ತಿಕ ನಿರೀಕ್ಷೆ ಮತ್ತು ಬಯಕೆಗಳ ತೃಪ್ತಿಯನ್ನು ಅತ್ಯಂತವಾಗಿ ಮೀರುತ್ತದೆ. ದೇವರು ತನ್ನ ಸ್ವಂತ ಬಯಕೆಯನ್ನು ತನ್ನ ಸ್ವಂತ ಗುರಿಯನ್ನು ಹೊಂದಿದ್ದಾನೆ: ಬಂಡಾಯದ ಪ್ರತಿ ಗುರುತು ವಿಶ್ವದಿಂದ ತೆಗೆದುಗಾಕಲ್ಪಡುವವರೆಗೆ ಮತ್ತು ಎಲ್ಲವುಗಳು ಕ್ರಿಸ್ತನಲ್ಲಿ ಶಿರಸತ್ವವಹಿಸಲ್ಪಡುವವರೆಗೆ ಆತನು ತೃಪ್ತನಾಗುವುದಿಲ್ಲ. ಸಭೆಯ ಪಾತ್ರವು ದೇವರ ನಿತ್ಯ ಯೋಜನೆಯನ್ನು ನೆರವೇರಿಸುವಲ್ಲಿ ನಿರ್ಣಾಯಕವಾಗಿದೆ. ಇಂದು, ಹಿಂದೆಂದೂ ಆಗಿರದಂತೆ, ಸಭೆಯು, ದೇವರು ಮತ್ತು ಆತನ ವೈರಿಯಾದ ಸೈತಾನನ ನಡುವೆ ಸಾರ್ವತ್ರಿಕ ಹೋರಾಟದ ಮಧ್ಯೆದಲ್ಲಿದೆ. ಈ ಹೋರಾಟವು ಸೈತಾನನ ಬಂಡಾಯ ದೊಂದಿಗೆ ಪ್ರಾರಂಭವಾಗಿ, ಮನುಷ್ಯನನ್ನು ಸೈತಾನನು ಭ್ರಷ್ಟಗೊಳಿಸುವು ದರೊಂದಿಗೆ ನಿರಂತನಾಗಿ, ಸಭೆಯು ಶಿಲುಬೆಯ ಮೇಲೆ ಕ್ರಿಸ್ತನ ಮರಣದ ಪರಿಣಾಮಕಾರಿತ್ವವನ್ನು ಅನುಭವಿಸಿ, ಅನ್ವಯಿಸುವುದಕ್ಕೆ ಪ್ರಯತ್ನಿಸಿದ ಈ ದಿನದವರೆಗೆ ಮುಂದುವರೆದಿದೆ. ಸಭೆಯು ದಿನಾಲು ಪ್ರಕಟನೆಯನ್ನು ಅರಸಿ, ಭೂಮಿಯ ಮೇಲೆ ದೇವರ ಆಸಕ್ತಿ ಪ್ರಗತಿಯಾ ಗಲು, ಸೈತಾನನ ಪ್ರಭಾವದ ಪ್ರತಿ ಅವಶ್ಯವನ್ನು ತೊರೆಯಲು ಪ್ರಾರ್ಥಿಸಿದಂತೆ, ಸೈತಾನನ್ನನ್ನು ಸೋಲಿಸುವ ಜವಾಬ್ದಾರಿಯು ಈಗ ಸಭೆಯ ಮೇಲಿದೆ.
ದೇವರ ನಿತ್ಯ ಯೋಜನೆ ಎಂಬುವ ಪುಸ್ತಕದಲ್ಲಿ ವ್ಯಾಚ್ಮ್ಯಾನ್ನೀ ಅವರು, ಮನುಷ್ಯನ ಅನನ್ಯ ಸ್ಥಾನವನ್ನು ಮತ್ತು ದೇವರ ನಿತ್ಯ ಯೋಜನೆಯ ನೆರವೇರಿಕೆಯಲ್ಲಿ ಸಭೆಯ ವಿಶೇಷ ಸ್ಥಾನವನ್ನು ಬಹಿರಂಗ ಪಡಿಸುತ್ತಾರೆ. ಸಂಕ್ಷೀಪ್ತವಾಗಿದ್ದರೂ ಪ್ರಕಾಶಗೊಳಿಸುವ ಸಂದೇಶಗಳು, ದೇವರು ಹೇಗೆ ಸಾಮಾನ್ಯವಾಗಿ ಮನುಷ್ಯನ ಮೂಲಕ ಮತ್ತು ಕ್ರಿಸ್ತನಲ್ಲಿ ಎಲ್ಲವನ್ನು ಶಿರಸತ್ವವಹಿಸಲು, ಆತನ ಬಯಕೆಯನ್ನು ನಿರ್ವಹಿಸಲು, ನಿರ್ಧಿಷ್ಟವಾಗಿ ಸಭೆಯ ಮೂಲಕ ಕೆಲಸಮಾಡಲು, ಆತನು ಆರಿಸಿಕೊಂ ಡನೆಂದು ತೋರಿಸುತ್ತಾರೆ. ನಮ್ಮ ಕರ್ತನ ನಾಮವನ್ನು ಹೆಸರಿಸುವ ಪ್ರತಿಯೊಬ್ಬರಿಂದಲೂ ದೇವರ ಯೋಜನೆಯನ್ನು ನೆರವೇರಿಸುವ ಗುರಿಯು ಹಂಚಿಕೊಳ್ಳಲ್ಪಡಲಿ!
About this book (English)
In God’s Eternal Plan Watchman Nee unveils the unique position of man and the privileged position of the church in the accomplishment of God’s eternal plan. In brief yet enlightening messages, he shows how God has chosen to work through man generally and through the church specifically to carry out His desire to head up all things in Christ.
Frequently Asked Questions – God’s Eternal Plan (Kannada)
In God’s Eternal Plan Watchman Nee unveils the unique position of man and the privileged position of the church in the accomplishment of God’s eternal plan.
In brief yet enlightening messages, he shows how God has chosen to work through man generally and through the church specifically to carry out His desire to head up all things in Christ.





Reviews
There are no reviews yet.