Normal Christian Faith (Kanaada) – ಸಾಮಾನ್ಯ ಕ್ರೈಸ್ತ ವಿ ಶ್ವಾಸ
ದೇವರು ಅಸ್ತಿತ್ವದಲ್ಲಿರುವ ಪ್ರಶ್ನೆಯು, ಅರ್ಥಕ್ಕಾಗಿ ಮಾನವೀಯತೆಯ ಸಂಶೋಧನೆಯಲ್ಲಿ ಅತ್ಯಂತ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ. ನಮ್ಮ ಪ್ರತಿಕ್ರಿಯೆಯು ನಂಬುವ ಒಂದಾಗಿದೆಯೋ ಅಥವಾ ನಂಬದಿರುವು ದರ ಒಂದಾಗಿದೆಯೋ ಎಂದು ಈ ಪ್ರಶ್ನೆಯನ್ನು ನಾವೆಲ್ಲರು ನಮ್ಮ ಜೀವಮಾನದುದ್ದಕ್ಕೂ ಎದುರುಗೊಳ್ಳುತ್ತೇವೆ. ಸರಳವಾಗಿ, ಆದರೂ ವಿವರವಾಗಿ, ಈ ಮೂಲಭೂತ ಪ್ರಶ್ನೆಯ ಚರ್ಚೆಯು, ವಾಚ್ಮ್ಯಾನ್ ನೀ ಅವರು ದೇವರು ನಮಗಾಗಿ ವೈಯಕ್ತಿಕವಾಗಿ ಈ ಪ್ರಶ್ನೆಯನ್ನು ಉತ್ತರಿಸಲು ಮನುಷ್ಯನಾದನು ಎಂದು ತೋರಿಸುವುದರ ಮೂಲಕ ದೇವರಲ್ಲಿ ನಂಬಿಕೆಗಾಗಿ ಒಂದು ಆಸಕ್ತಿಯನ್ನು ಕೆರಳಿಸುವ ಪ್ರಕರಣ ವನ್ನು ಪ್ರಸ್ತುತಪಡಿಸುತ್ತಾರೆ. ಸಾಮಾನ್ಯ ಕ್ರೈಸ್ತ ವಿಶ್ವಾಸ ಎಂಬ ಈ ಪುಸ್ತಕವು, ದೇವರಿಗಾಗಿ ನಮ್ಮ ಸಂಶೋಧನೆಯನ್ನು ಬಹಳ ಮಹತ್ವವಾಗಿ, ನಮಗಾಗಿ ದೇವರ ಸಂಶೋಧನೆಯನ್ನು ಸಂಬೋಧಿ ಸುತ್ತದೆ. ನಾವು ಕ್ರಿಸ್ತನಲ್ಲಿ ದೇವರನ್ನು ಕಾಣಬಹುದು, ಮತ್ತು ನಾವು, ಕ್ರಿಸ್ತನಲ್ಲಿ ನಂಬುವ ಎಲ್ಲರಿಗೆ ಕೊಡಲ್ಪಟ್ಟ ದೇವರ ಜೀವವನ್ನು ಆಸ್ವಾದಿ ಸಬಹುದು. ಮುಖ್ಯ ನಾಲ್ಕು ವಿಭಾಗಗಳಲ್ಲಿ ಏರ್ಪಡಿಸಲ್ಪಟ್ಟ ಸಾಮಾನ್ಯ ಕ್ರೈಸ್ತ ವಿಶ್ವಾಸ ಎಂಬ ಈ ಪುಸ್ತಕವು, ದೇವರ, ಕ್ರಿಸ್ತನ ಹಾಗೂ ಸತ್ಯವೇದ ಮತ್ತು ವಿಮೋಚನೆ, ಜೀವ, ಮತ್ತು ಆತ್ಮನ ಒಂದು ಅರ್ಥಮಾಡಿಕೊಳ್ಳುವಿಕೆಯ ಪ್ರಗತಿಯ ಕುರಿತ ಅರಿಯುವ ಅರಿಯು ವಿಕೆಯೊಂದಿಗೆ ನಮ್ಮ ವಿಶ್ವಾಸದ ಆರಂಭಿಸುವಿಕೆಯ ಒಂದು ಸ್ಪಷ್ಟವಾದ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ.





Reviews
There are no reviews yet.