Holy Spirit and Reality(Kanada) – ಪವಿತ್ರಾತ್ಮನು ಮತ್ತು ನೈಜತೆ
ಕ್ರೈಸ್ತೀಯ ಜೀವನವು ದೀಕ್ಷಾಸ್ನಾನ, ರೊಟ್ಟಿ ಮುರಿಯುವುದು, ಆರಾಧನೆ ಪ್ರಾರ್ಥನೆ, ಕ್ಷಮಾಪಣೆ ನಮ್ರತೆ, ಒಬ್ಬರಿಗೊಬ್ಬರ ಪ್ರೀತಿ ಆದಂಥ ಅನೇಕ ಬಾಹ್ಯ ವಿಷಯಗಳು ಮತ್ತು ಸಂಗತಿಗಳನ್ನು ಕಾಣುವ ರೀತಿಯಲ್ಲಿ ಒಳಗೊಂಡಿರುತ್ತದೆ ಅದರಂತೆ ಈ ವಿಷಯಗಳ ಮೇಲೆ ಗಮನಹರಿಸುವುದು ಸುಲಭ, ಆದರೆ ಅವುಗಳ ಹಿಂದಿರುವ ಆತ್ಮಿಕ ನೈಜತೆಯನ್ನು ಕಳೆದುಕೊಳ್ಳುತ್ತೇವೆ. ಈ ನೈಜತೆಯು ಪವಿತ್ರಾತ್ಮನಾಗಿದ್ದಾನೆ. ಆತ್ಮನ ನೈಜತೆಯಾಗಿರುವ, ಪವಿತ್ರಾತ್ಮನ ಹೊರತು, ಎಷ್ಟು ನಂಬಿಗಸ್ತಿಕೆಯಿಂದ ಅಭ್ಯಾಸಿಸಿ ದರೂ, ಈ ಎಲ್ಲಾ ವಿಷಯಗಳು, ಯಾವ ನಿಜವಾದ ಅಂತರ್ಯದ ಅತ್ಮಕ ಒಳ ಅಡಕವನ್ನು ಶೂನ್ಯಮಾಡುವಂಥ ಬಾಹ್ಯ ವರ್ತನೆ ಮಾತ್ರ ಆಗಿವೆ.
ಪವಿತ್ರಾತ್ಮನು ಮತ್ತು ನೈಜತೆ ಎಂಬುವ ಪುಸ್ತಕದಲ್ಲಿ ವ್ಯಾಚ್ಮ್ಯಾನ್ ನೀ ಅವರು, ಬಾಹ್ಯ ಅಭ್ಯಾಸಗಳಿಂದ ಪವಿತ್ರಾತ್ಮನನ್ನು ತಿಳಿದುಕೊ ಳ್ಳುವ ಮತ್ತು ಅನುಭವಿಸುವದರ ಮೇಲೆ ಕೇಂದ್ರಿಕರಿಸಲ್ಪಟ್ಟ ಅತ್ತಿಕ ಜೀವಿತವಾದ ಪ್ರಗತಿಹೊಂದುವ ಪ್ರಾಮಾಣಿಕತೆಯೆಡೆಗೆ ವಿಶ್ವಾಸಿಗರ ಅಗತ್ಯದ ಕುರಿತು ಮಾತನಾಡುತ್ತಾರೆ. ಆತ್ಮನು, ತನ್ನನ್ನು ನಮಗೆ ಬಹಿರಂಗಪಡಿಸಲು ಮತ್ತು ನಾವು ಎಲ್ಲಾ ನೈಜತೆಯೊಳಗೆ ಮಾರ್ಗದರ್ಶಿಸಲ್ಪಡುವಂತೆ ನಮ್ಮನ್ನು ಶಿಸ್ತುಗೊಳಿಸಲು ಕ್ರಿಯಾತ್ಮಕ ನಾಗಿ ಕೆಲಸಮಾಡುತ್ತಿದ್ದಾನೆ. ಪವಿತ್ರಾತ್ಮನ ಪ್ರಕಟನೆಯು ನಮಗೆ ಅತ್ತಿಕ ನೈಜತೆಯನ್ನು ತೋರಿಸುತ್ತದೆ. ಆದರೆ ಪವಿತ್ರಾತ್ಮನ ಶಿಸ್ತು ನಮ್ಮ ಪರಿಸರದ ಕ್ರಮದ ಮೂಲಕ, ಎಲ್ಲಾ ಅತ್ಮಕ ನೈಜತೆಯೊಳಗೆ ನಮ್ಮನ್ನು ನಡೆಸುತ್ತದೆ ವ್ಯಾಚ್ಮ್ಯಾನ್ ನೀ ಅವರು, ಕರ್ತನ ಮುಂದೆ ನಮ್ಮ ನಿಜವಾದ ಸ್ಥಿತಿಗಾಗಿ ಸ್ವ-ವಂಚಿಸಲ್ಪಡುವುದರ ಅಪಾಯಕ್ಕೆ ಎಚ್ಚರಿಕೆಯ ತಿಳಿ ವಾಕ್ಯದೊಂದಿಗೆ ಸಮಾಪ್ತಿ ಮಾಡುತ್ತಾರೆ.
About this book (English)
In The Holy Spirit and Reality Watchman Nee speaks of the believers’ need to advance from outward practices to a genuine, spiritual living that is centered on knowing and experiencing the Holy Spirit. The Spirit is actively working to reveal Himself to us and to discipline us so that we may be guided into all the reality. The revelation of the Holy Spirit shows us the spiritual reality, while the discipline of the Holy Spirit leads us, through the ordering of our environment, into all spiritual reality.
Frequently Asked Questions – The Holy Spirit and Reality (Kannada)
In The Holy Spirit and Reality Watchman Nee speaks of the believers’ need to advance from outward practices to a genuine, spiritual living that is centered on knowing and experiencing the Holy Spirit.
The Spirit is actively working to reveal Himself to us and to discipline us so that we may be guided into all the reality.





Reviews
There are no reviews yet.