Kanada – Breaking of the Outer Man and the Release of the Spirit – ಬಾಹ್ಯ ಮನುಷ್ಯನ ಒಡೆಯುವಿಕೆ ಮತ್ತು ಆತ್ಮದ ಬಿಡುಗಡೆ
ಕ್ರಿಸ್ತನೊಳಗೆ ನಂಬಿಕೆಯಿಟ್ಟ ಮತ್ತು ಆತನನ್ನು ಸ್ವೀಕರಿಸಿದ ಪ್ರತಿಯೊಬ್ಬ ಕ್ರೈಸ್ತೀಯನು ಆತನಲ್ಲಿ ಬೆಳೆಯುವ ಆಶಯವನ್ನು ಹೊಂದಿದ್ದಾನೆ. ಜೀವದಲ್ಲಿ ಬೆಳವಣಿಗೆಯ ಅನುಭವಕ್ಕೆ ದೊಡ್ಡ: ಅಡೆತಡೆಯು, ಬಾಹ್ಯ ಪರಿಸ್ಥಿತಿ, ವಾತಾವರಣದ ಕಠಿಣತೆಗಳಲ್ಲ: ಬದಲಾಗಿ, ಅವು ನವೀಕರಿಸಲ್ಪಡಲು ಅಗತ್ಯವಿರುವ ಒಂದು ಮನಸ್ಸು ದೇವರಿಗೆ ವಿಧೇಯವಾಗಲು ಅಗತ್ಯವಿರುವ ಒಂದು ಚಿತ್ರ ಸ್ಥಿರತೆಯ ಅಗತ್ಯವಿರುವ ಭಾವನೆಯಾಗಿವೆ. ಬಾಹ್ಯ ಮನುಷ್ಯನ ಒಡೆಯುವಿಕೆ ಮತ್ತು ಆತ್ಮದ ಬಿಡುಗಡೆ ಎಂಬ ಪುಸ್ತಕದಲ್ಲಿ ವಾಚ್ಮ್ಯಾನ್ ಅವರು ಬಾಹ್ಯ ಮನುಷ್ಯನ ಒಡೆಯುವಿಕೆಯ ಅಗತ್ಯದ ಕುರಿತು ಸ್ಪಷ್ಟ ಚಿತ್ರಣವನ್ನು ಒದಗಿಸು ತ್ತಾರೆ. ಇದರಿಂದ, ನಮ್ಮ ಆತ್ಮದಲ್ಲಿ ಕ್ರಿಸ್ತನ ಜೀವವು, ದೇವರ ಜನರನ್ನು ತಾಜಾಗೊಳಿಸಲು ಮತ್ತು ಕಟ್ಟಿಎಬ್ಬಿಸಲು ಜೀವ ಜಲದ ನದಿಗಳಂತೆ ಹೊರ ಹರಿಯಬಹುದು. ಅತ್ತಿಕ ಶ್ರೇಷ್ಠ ಕೃತಿಯ ಹೊಸ ಮತ್ತು ಪುನರಾವರ್ತಿತ ಅನುವಾದದಲ್ಲಿ ವಾಚ್ಮ್ಯಾನ್ನೀ ಅವರು, ನಮ್ಮ ಆತ್ಮದಿಂದ ನಮ್ಮ ಪ್ರಾಣವನ್ನು ವಿಭಾಗಿಸುವ ಅವಶ್ಯಕತೆಯ ಕುರಿತ ಸತ್ಯವೇದದ ಪ್ರಕಟನೆಯೊ ಳಗಿನ ನಿರ್ಣಾಯಕ ಒಳನೋಟವನ್ನು ಒದಗಿಸುತ್ತಾರೆ.
About this book (English)
Every Christian who has believed into Christ has a desire to grow in Him. The greatest hindrances to the experience of the growth in life are not outward circumstances and environmental hardships; rather, they are a mind in need of renewing, a will in need of submission to God, and emotions in need of stability. In The Breaking of the Outer Man and the Release of the Spirit Watchman Nee provides a clear picture of the need for the breaking of the outer man so that the life of Christ in our spirit can flow out as rivers of living water.
Frequently Asked Questions – The Breaking of the Outer Man and the Release of the Spirit (Kannada)
Every Christian who has believed into Christ has a desire to grow in Him. The greatest hindrances to the experience of the growth in life are not outward circumstances and environmental hardships; rather, they are a mind in need of renewing, a will in need of submission to God, and emotions in need of stability.
In The Breaking of the Outer Man and the Release of the Spirit Watchman Nee provides a clear picture of the need for the breaking of the outer man so that the life of Christ in our spirit can flow out as rivers of living water.





Reviews
There are no reviews yet.