Prayer Ministry of the Church (Kanada) – ಸಭೆಯ ಪ್ರಾರ್ಥನಾ ಊಳಿಗೆ
ದೇವರ ಉತ್ಕಟ ಅಗತ್ಯತೆಯಿರುವ ಲೋಕದಲ್ಲಿ ದೇವರು ತನ್ನ ಕಾರ್ಯದಲ್ಲಿ ಅನೇಕ ಬಾರಿ ಸೀಮಿತನಾಗಿ ಮತ್ತು ತನ್ನ ಉದ್ದೇಶದಲ್ಲಿ ಹತಾಶೆಯಾಗಿ ಕಾಣುತ್ತಾನೆ. ಯಾವಾಗಲೂ ಅಗತ್ಯತೆಯಲ್ಲಿ ಇದ್ದರೂ, ಆತನ ಸಾಮರ್ಥ್ಯದಲ್ಲಿ ಮಿತವಿಲ್ಲ. ಹೇಗಿದ್ದರೂ, ಪ್ರಾರ್ಥನೆಯ ಮೂಲಕ ಸಭೆಯ ಸಂಪೂರ್ಣ ಸಹಕಾರವಿಲ್ಲದೆ, ಕೆಲಸಮಾಡಲು ಆತನ ಚಿತ್ತಕ್ಕೆ ಮಿತಿ ಇರುತ್ತದೆ. ಸಭೆಯ ಪ್ರಾರ್ಥನೆಯು ದಾರಿ ಹಾಕುತ್ತದೆ, ಇದರ ಮೇಲೆ ದೇವರು ತನ್ನ ನಿತ್ಯ ಉದ್ದೇಶವನ್ನು ನೆರವೇರಿಸಲು ಚಲಿಸುತ್ತಾನೆ. ಪರಲೋಕದಲ್ಲಿ ಕಟ್ಟಲ್ಪಟ್ಟಿರುವದನ್ನು ಭೂಲೋಕದಲ್ಲಿ ಕಟ್ಟಲ್ಪಡಬಹುದು ಮತ್ತು ಪರಲೋಕದಲ್ಲಿ ಬಿಚ್ಚಲ್ಪಟ್ಟಿರುವದನ್ನು ಭೂಲೋಕದಲ್ಲಿ ಬಿಚ್ಚಲ್ಪಡಬಹುದು ಎಂಬ ಪ್ರಾರ್ಥನೆಯ ನಮೂನೆಯಲ್ಲಿ ಅಡಕವಾಗಿರುವ ಸತ್ಯವೇದದ ತತ್ವಗಳನ್ನು ವಾಚ್ಮ್ಯಾನ್ ನೀ ಅವರು, ಸಭೆಯ ಪ್ರಾರ್ತನಾ ಊಳಿಗೆಯಲ್ಲಿ ಪ್ರಸ್ತುತಪಡಿಸುತ್ತಾರೆ. ದೇವರ ಚಿತ್ತವನ್ನು ನೆರವೇರಿಸಲು ಸಭೆಯ ಪ್ರಾರ್ಥನೆಯ ಮೂಲಕ ಪ್ರತಿಯೊಂದು ಮಿತಿ ಮತ್ತು ಹತಾಶೆಯನ್ನು ಪರಿಣಾಮಕಾರಿತ್ವ ವಾಗಿ ಜಯಸಬಹುದು.
About this book (English)
In a world that is desperately in need of Him, God often seems limited in His operation and frustrated in His purpose. Despite the ever-present needs, there is no limitation in His ability. There is, however, a limitation in His willingness to work without the full cooperation of the church through prayer. The prayer of the church lays the tracks upon which God moves to fulfill His eternal purpose. In The Prayer Ministry of the Church Watchman Nee presents the biblical principles involved in the type of prayer that can bind on earth what has been bound in heaven and loose on earth what has been loosed in heaven. Through the prayer of the church every limitation and frustration to the fulfillment of God’s will can be effectively overcome.
Frequently Asked Questions – The Prayer Ministry of the Church (Kannada)
In a world that is desperately in need of Him, God often seems limited in His operation and frustrated in His purpose. Despite the ever-present needs, there is no limitation in His ability.
In The Prayer Ministry of the Church Watchman Nee presents the biblical principles involved in the type of prayer that can bind on earth what has been bound in heaven and loose on earth what has been loosed in heaven.
There is, however, a limitation in His willingness to work without the full cooperation of the church through prayer.




Reviews
There are no reviews yet.